Women’s Day

My sister’s a very strong woman, and days like today serve as reminders to look back on the days on which I really needed help, and how she did all that she could.

It feels terribly helpless to realize that I grew up getting a lot of help from her, and when I look back, I see how desperately she herself needed help, but I was not wise enough and too young to even recognize that she herself needed help.

ದಾರಿ ನೂರಾರು ಬೆಳಕಿನರಮನೆಗೆ

It’s the end of the year and this quote “ದಾರಿ ನೂರಾರು ಬೆಳಕಿನರಮನೆಗೆ”, which loosely translates to “There are hundreds of paths to the Palace of light [synonymous with happiness, peace, prosperity, or whatever the goal maybe]”, serves as a reminder that my that there indeed can be hundreds of different paths to the Palace of light.

My cousin introduced me to this. God bless him, he seem to have found his path to his Palace of light.

Flashbacks of a Fool

Flashbacks of a Fool is one of my favorite movies. To be honest I don’t know why.

I think each of us experience movies in different ways, and as far as I’m concerned this movie carries the “At its core, human life is pure suffering.” kind of vibe. It’s hard for me to tell what aspects of the film making make this happen; the story, the background score, the characters, or whatever. Every time I watch it it makes me happy and extremely sad at the same time.

The following is the ending scene. It is so pure. Everything about it perfect, and absolutely sad, and the actress that breaks down crying did an incredibly good job of expressing it without words.

There’s no dialogue in this scene even in the movie, as in this clip.

ಮುಗಿಲ ಮಾರಿಗೆ ರಾಗರತಿಯಾ

ರಚನೆ – ದ ರಾ ಬೇಂದ್ರೆ
ಗಾಯನ: ಸಂಗೀತ ಕಟ್ಟಿ
Video: https://www.youtube.com/watch?v=WkvaZyLqlLY


ಮುಗಿಲ ಮಾರಿಗೆ ರಾಗರತಿಯಾ (2)

ನಂಜ ಏರಿತ್ತ, ಆಗ ಸಂಜೆ ಆಗಿತ್ತ
ಆಗ ಸಂಜೆ ಆಗಿತ್ತ

ಮುಗಿಲ ಮಾರಿಗೆ ರಾಗರತಿಯಾ
ನಂಜ ಏರಿತ್ತ, ಆಗ ಸಂಜೆ ಆಗಿತ್ತ ಆಗ ಸಂಜೆ ಆಗಿತ್ತ

ನೆಲದ ಅಂಚಿಗೆ ಮಂಜಿನ ಮುಸುಕೂ ಹ್ಯಾಂಗೋ ಬಿದ್ದಿತ್ತಾ,
ಗಾಳಿಗೆ ಮೇಲಕ್ಕೆದ್ದಿತ್ತ ಗಾಳಿಗೆ ಮೇಲಕ್ಕೆದ್ದಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ
ಬಿದಿಗಿ ಚಂದ್ರನ ಚೊಗಚಿ ನಗಿವು ಮೆಲ್ಲಗ ಓಡಿತ್ತ, ಮ್ಯಾಲಕ ಬೆಳ್ಳಿನ ಕೂಡಿತ್ತ

ಇರುಳ ಹರಳಿನ ಅರಳ ಮಲ್ಲಿಗೆ ಜಾವಿಗೆ ಹಾಂಗಿತ್ತ, ಸೂಸ್ಯಾವ ಚಿಕ್ಕೆ ಹತ್ತಿತ್ತ
ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ..ತಿರುಗಿ ಮನೆಗೆ ಸಾಗಿತ್ತ

ಬೊಗಸೆಗಣ್ಣಿನ ಬಯಕೆ ಹೆಣ್ಣು ನೀರಿಗೆ ಹೋಗಿತ್ತ.. ತಿರುಗಿ ಮನೆಗೆ ಸಾಗಿತ್ತ
ಕಾಮಿ ಬೆಚ್ಚಿಹಾಂಗ ಭಾವಿಹಾದಿ ಕಾಲಾಗ ಸುಳಿದಿತ್ತ ಎರಗಿ ಹಿಂದಕ್ಕುಳಿದಿತ್ತ.
ಮಳ್ಳ ಗಾಳಿ ಸುಳಿದಳ್ಳ ಕೈಲೆ ಸೆರಗನು ಹಿಡಿದಿತ್ತ ಮತ್ತ ಮತ್ತ ಬೆರಗಿಲೆ ಬಿಡತಿತ್ತ
ಮಳ್ಳ ಗಾಳಿ ಸುಳಿದಳ್ಳ ಕೈಲೆ ಸೆರಗನು ಹಿಡಿದಿತ್ತ
ಮತ್ತ ಮತ್ತ ಬೆರಗಿಲೆ ಬಿಡತಿತ್ತ
ಒಂದು ಮನದ ಗಿಳಿ ಹಿಂದ ನೆಳ್ಳಿಗೆ ಬನ್ನಿಲೆ ಬರಲಿತ್ತ
ತನ್ನಾ ಮೈಮನ ಮರೆತಿತ್ತ

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ರಚನೆ: ರಾಷ್ಟ್ರಕವಿ ಕುವೆಂಪು
ಸಂಗೀತ: ಸಿ ಅಶ್ವಥ್
ಗಾಯನ: ಡಾಕ್ಟರ್ ರಾಜಕುಮಾರ್


ಎಲ್ಲಾದರುಇರು ಎಂತಾದರುಇರು
ಎಂದೆಂದಿಗು ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡತನವೊಂದಿದ್ದರೆ ನೀ ಅಮ್ಮಗೆ ಕಲ್ಪತರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ

ನೀ ಮೆಟ್ಟುವ ನೆಲ ಅದೇ ಕರ್ನಾಟಕ ನೀನೆರುವ ಮಲೆ ಸಹ್ಯಾದ್ರಿ (2)
ನೀ ಮುಟ್ಟುವ ಮರ ಶ್ರೀಗಂಧದ ಮರ, ನೀ ಕುಡಿಯುವ ನೀರ್ ಕಾವೇರಿ
ಪಂಪನೋದುವ ನಿನ್ನಾನಾಲಗೆ ಕನ್ನಡವೆ ಸತ್ಯ
ಕುಮಾರ ವ್ಯಾಸನ ಆಲಿಪ ಕಿವಿಯದು ಕನ್ನಡವೇ ನಿತ್ಯ

ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು

ಹರಿಹರರಾಘವರಿಗೆ ಎರಗುವ ಮನ
ಹಾಳಾಗಿಹ ಹಂಪೆಗೆ ಕೊರಗುವ ಮನ (2)

ಪೆಂಪಿನ ಬನವಾಸಿಗೆ ಕರಗುವ ಮನ
ಬೆಲ್ಗೊಳ ಬೇಲೂರಳನೆನೆಯುವ ಮನ
ಜೋಗದ ಜಲಪಾತದಿಧುಮುಕುವ ಮನ
ಮಲೆನಾಡಿಗೆ ಹೊಂಪುಲಿಹೋಗುವ ಮನ

ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು

ಕಾಜಾಣಕೆ ಗಿಳಿ ಕೋಗಿಲೆ ಇಂಪಿಗೆ
ಮಲ್ಲಿಗೆ ಸಂಪಿಗೆ ಕೇದಗೆ ಕಂಪಿಗೆ
ಮಾವಿನ ಹೊಂಗೆಯ ತಳಿರಿನ ತಂಪಿಗೆ
ರಸರೋಮಾಂಚನಗೊಳುವಾ ತನುಮನ

ಎಲ್ಲಿದ್ದರೆ ಏನ್ ಎಂತಿದ್ದರೆ ಏನ್
ಎಂದೆಂದಿಗು ತಾನ್
ಕನ್ನಡವೇ ಸತ್ಯ
ಕನ್ನಡವೇ ನಿತ್ಯ
ಅನ್ಯವೆನಲದೆ ಮಿತ್ಯ

ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ
ಕನ್ನಡವೇ ನಿತ್ಯ(2)

ಕನ್ನಡವೇ ಸತ್ಯ
ಕನ್ನಡವೇ ನಿತ್ಯ